ಭಾರತ ತಂಡದ ಬ್ಯಾಟಿಂಗ್ ಪ್ರದರ್ಶನ ನೋಡಿ ನನ್ನ ಮಕ್ಕಳು ನನ್ನನ್ನು ನಿಂದಿಸುತ್ತಿದ್ದಾರೆ. ನಿಮ್ಮ ಟಿಮ್ ಇಂಡಿಯಾ ಏನು ಮಾಡುತ್ತಿದೆ ಎಂದು ನೋಡಿ ಅಪಹಾಸ್ಯ ಮಾಡಿದ್ದಾರೆ ಎಂದು ಸೆಹ್ವಾಗ್ ತಿಳಿಸಿದರು.<br />Virender Sehwag looked disappointed with the defeat of the Indian team. According to Sehwag, India’s young batsmen missed a good opportunity to prove themselves.<br />